Monday 27 June 2016
Wednesday 22 June 2016
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ
: ಡಾ| ಸ್ವಪ್ನ ಜಯಗೋವಿ೦ದ್ ಉಕ್ಕಿನಡ್ಕ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ. ಇದು ಕೇವಲ ದಿನಾಚರಣೆಗಳಿಗೆ ಸೀಮಿತವಾಗದೆ ಜೀವನಕ್ರಮವಾಗಿ ಬದಲಾಗಬೇಕು ಎ೦ದು ಡಾ| ಸ್ವಪ್ನ ಜಯಗೋವಿ೦ದ್ ಉಕ್ಕಿನಡ್ಕ ಹೇಳಿದ್ದಾರೆ. ಅವರು ಶ್ರೀ ಶ೦ಕರನಾರಾಯಣ ಪ೦ಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ವಿಶ್ವಯೋಗದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು. ನಂತರ ಅವರು ಯೋಗದ ಕುರಿತು ಮಾಹಿತಿ ಹಾಗೂ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಸಿ.ಎಚ್, ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷ ಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕುಮಾರನ್ ಇಕ್ಕೆರಿ, ಶಾಲಾ ಹಿತೈಷಿ ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ. ಶ್ರೀ ಗೋವಿಂದ ಭಟ್ ಶಿಮಿಲಡ್ಕ ಮೊದಲಾದವರು ಭಾಗವಹಿಸಿದರು.ಹೆತ್ತವರು,ಊರವರು, ಹಳೆ ವಿದ್ಯಾರ್ಥಿಗಳು ವಿಶ್ವಯೋಗದಿನಾಚರಣೆಯಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿ, ಅಧ್ಯಾಪಕ ಶ್ರೀ ರಾಜೇಶ್ ಯಸ್ ಧನ್ಯವಾದವಿತ್ತರು. ಅಧ್ಯಾಪಿಕೆ ಶ್ರೀಮತಿ ದೇವಕಿ ಪ್ರಾರ್ಥನೆ ಹಾಡಿದರು.
Tuesday 21 June 2016
SCHOOL ACTIVITIES
BICYCLE PRACTICE TO ALL CHILDREN
BICYCLE PRACTICE TO ALL CHILDREN
VACHANA VARA CELEBRATION
BOOK EXHIBITION
GROUP READING
GROUP READING
INDIVIDUAL READING
BIG BOOK
BOOK DONATION TO SCHOOL LIBRARY
NEWS PAPER TO ALL
NEWS PAPER BASED READING ACTIVITIES
NEWS PAPER BASED READING ACTIVITIES
FINDING THE BOOK
WORLD YOGA DAY CELEBRATION
INAUGURATION FUNCTION
PTA, MPTA, SSG PRESIDENTS & MEMBERS PARTICIPATED
CHIEF GUEST
DR.SWAPNA JAYAGOVIND
UKKINADKA
SSG PRESIDENT SRI KUMARAN EKKERI
PTA PRESIDENT SRI GOPALAKRISHNA CH DISTRIBUTED UNIFORM
Thursday 16 June 2016
Wednesday 15 June 2016
ENVIRONMENTAL DAY
Environment Day Celebration
Distributed
COCONUT
PLANTS
to all children
Welcome speech by
Our School HM
Smt. Ambika Saraswathi
Presided By
Grama Panchayath Member
Smt.Prasanna Kumari
Felicitated By
Srikrishna Bhat
Teacher GBUPS PERADALA
OLD STUDENT
Inauguration by
Sri K Krishna Bhat
PRESIDENT
BADIADKA GRAMA PANCHAYATH
OLD STUDENTS
PTA PRESIDENT
MPTA PRESIDENT
& MEMBERS PARTICIPATED
Sunday 5 June 2016
Subscribe to:
Posts (Atom)