Sunday 21 October 2018

ಉದಯಗಿರಿಯಲ್ಲಿ ಶಾರದ ಪೂಜೆ





   
   ಉದಯಗಿರಿಯಲ್ಲಿ ಶಾರದ ಪೂಜೆ



          

ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ನವರಾತ್ರಿ, ವಿಜಯದಶಮಿಯ ಪ್ರಯುಕ್ತ ಶಾರದ ಪೂಜೆಯನ್ನು ಆಚರಿಸಲಾಯಿತು.


 ಮಕ್ಕಳ ಜೊತೆಗೆ ಹೆತ್ತವರು ಅಧ್ಯಾಪಕರು   ಭಜನೆ ಹಾಡಿದರು.


ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ಕುಸುಮ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್ ಭಾರತ್ ಬೈಲ್ ಭಾಗವಹಿಸಿದರು.

 ಭಗತ್ ಸಿಂಗ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ವಸಂತ ಕುಮಾರ್ ಬಾಂಜತ್ತಡ್ಕ, ಬಾಂಜತ್ತಡ್ಕ ವೃಂದಾವನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ಬಾಂಜತ್ತಡ್ಕ,ಶಾಲಾ ಹಿತೈಷಿಗಳಾದ ಶ್ರೀಗೋವಿಂದ ಭಟ್ ಶಿಮಿಲಡ್ಕ ಮೊದಲಾದವರು ಭಾಗವಹಿಸಿದರು.

           ವೃಂದಾವನ ಮಹಿಳಾ ಭಜನಾ ಸಂಘ ಬಾಂಜತ್ತಡ್ಕ ಇವರು ಕೂಡ ಈ ಸಂದರ್ಭದಲ್ಲಿ ಭಜನೆ ಸೇವೆ ನಡೆಸಿಕೊಟ್ಟರು. ಅಲ್ಲದೆ ಭಜನೆ ಹಾಡಿದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿದರು

 

      

ದಸರಾ ನಾಡಹಬ್ಬ ಆಚರಣೆ


ಉದಯಗಿರಿಯಲ್ಲಿ ದಸರಾ ನಾಡಹಬ್ಬ ಆಚರಣೆ


ಚಿಣ್ಣರ ಕಲರವ


ಮಕ್ಕಳ ಕವಿಗೋಷ್ಠಿ ಹಾಗೂ ಸ್ವರ ಲಯ ತಾಳ ಕಾರ್ಯಕ್ರಮ


20-10-2018 ಶನಿವಾರ
 



ಸ್ವಾಗತ
ಅಖಿಲೇಶ್ ಯಾದವ್

ಉದ್ಘಾಟನೆ
ಚೇತನ್ ಯಾದವ್
 




 ಚಿಣ್ಣರ ಕಲರವ

     ಬಳಗ

                                     
      ಸಹಾಯ ಸಹಕಾರ



ಸ್ವರ ಲಯ ತಾಳ ಕಾರ್ಯಕ್ರಮ
       ಕೇಸರಿ ಕಡಾರ್



  


ಮಕ್ಕಳ ಕವಿಗೋಷ್ಠಿ





Wednesday 10 October 2018

CLASS ROOM ACTIVITIES

 

 

TAN GRAM


 

 

 

MATCH STICKS PATTERN





 

 

 BHAJAN PRACTICE

 

 

 

WHEAT POWDER DESIGN





 

 

QUIZ WINNERS



Friday 5 October 2018

ಗಾಂಧಿ ಜಯಂತಿ




ಪಿ.ಟಿ.ಎ ಅಧ್ಯಕ್ಷೆ   ಶ್ರೀಮತಿ ಕುಸುಮ   

ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ 

ಶಾಲಿನಿ











ಕಾರ್ಯಕ್ರಮದಲ್ಲಿ ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್, ಪಿ.ಟಿ.ಉಪಾಧ್ಯಕ್ಷ ಶ್ರೀ ವೇಣುಗೋಪಾಲ್, ಅಂಗನವಾಡಿ ಅಧ್ಯಾಪಿಕೆ ಶ್ರೀಮತಿ ಲೀಲ ಶಾಲಾ ಹಿತೈಷಿಗಳಾದ ಶ್ರೀ ಸುಂದರ ಬಾಂಜತ್ತಡ್ಕ, ಶ್ರೀ ವಸಂತ ಬಾಂಜತ್ತಡ್ಕ, ಶ್ರೀ ಅಬ್ದುಲ್ಲ ಮೂಕಂಪಾರೆ, ಹೆತ್ತವರು,ಊರವರು,ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿದರು.ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಶ್ರೀಮತಿ ಪ್ರಿಯ.ಕೆ, ಫಾತಿಮತ್ ಶಾಹಿನ ಕಾರ್ಯಕ್ರಮದ ನೇತೃತ್ವ ವಹಿಸಿದರು.

ಹಸಿರು ಗಿರಿ (ತರಕಾರಿ ಕೃಷಿ)



ಹಸಿರು ಗಿರಿ (ತರಕಾರಿ ಕೃಷಿ)

ಕಾರ್ಯಕ್ರಮ

ವೈವಿಧ್ಯಮಯ ಕಲಿಕಾ ಕಾರ್ಯಕ್ರಮಗಳು



ಉದಯಗಿರಿಯಲ್ಲಿ ವೈವಿಧ್ಯಮಯ ಕಲಿಕಾ ಕಾರ್ಯಕ್ರಮಗಳು
ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಎಲ್ಲಾ ಮಕ್ಕಳು ಕಲಿಕಾ ವಿಷಯದಲ್ಲಿ ತಮ್ಮ ಗರಿಷ್ಠ ಮಟ್ಟವನ್ನು ಮುಟ್ಟಲು ವಿವಿಧ ಚಟುವಟಿಕೆಗಳ ಪ್ಯಾಕೇಜನ್ನು ಇತ್ತೀಚೆಗೆ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಕುಸುಮ ಬಿಡುಗಡೆಗೊಳಿಸಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ ಮಕ್ಕಳಿಗೆಲ್ಲ ವರ್ಕ್ ಬುಕ್ ಗಳನ್ನು ವಿತರಿಸಿದರು. ಇದರ ಭಾಗವಾಗಿ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಬೆಳಗ್ಗೆ 9:30ರಿಂದ10ರವರೆಗೆ ಮಧ್ಯಾಹ್ನ1:30ರಿಂದ2ರವರೆಗೆ ಸಂಜೆ 3:30ರಿಂದ4:30ರವರೆಗೆ ಮತ್ತು ಶನಿವಾರಗಳಲ್ಲಿ ವಿಶೇಷ ತರಗತಿ,ತರಬೇತಿ,ಕಮ್ಮಟಗಳು ಅಧ್ಯಾಪಕರಿಂದ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಲಭಿಸುವುದು. ನಲಿ ಕಲಿ (ಭಾಷಾ ಚಟುವಟಿಕೆ), ಅಶ್ವಮೇಧ (ಗಣಿತ ಚಟುವಟಿಕೆ), ಹಸಿರು ಗಿರಿ (ತರಕಾರಿ ಕೃಷಿ), ಹಲೋ ಹಾಯ್ (ಇಂಗ್ಲೀಷ್ ಚಟುವಟಿಕೆ), ಯಕ್ಷಗಿರಿ (ಯಕ್ಷಗಾನ ತರಬೇತಿ) ಎಂಬ ಐದು ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ವೇಣುಗೋಪಾಲ್, ಅಂಗನವಾಡಿ ಅಧ್ಯಾಪಿಕೆ ಶ್ರೀಮತಿ ಲೀಲ ಶಾಲಾ ಹಿತೈಷಿಗಳಾದ ಶ್ರೀ ಸುಂದರ ಬಾಂಜತ್ತಡ್ಕ, ಶ್ರೀ ವಸಂತ ಬಾಂಜತ್ತಡ್ಕ, ಶ್ರೀ ಅಬ್ದುಲ್ಲ ಮೂಕಂಪಾರೆ, ಹೆತ್ತವರು,ಊರವರು,ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿದರು.ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಶ್ರೀಮತಿ ಪ್ರಿಯ.ಕೆ, ಫಾತಿಮತ್ ಶಾಹಿನ ಕಾರ್ಯಕ್ರಮದ ನೇತೃತ್ವ ವಹಿಸಿದರು.